Gael ಗೇ(ಗಾ)ಲ್‍
ನಾಮವಾಚಕ

ಗೇಲ್‍:

  1. ಸ್ಕಾಟ್ಲಂಡಿನ (ಐರ್ಲಂಡ್‍ ಮತ್ತು ಮಾನ್‍ ದ್ವೀಪದ) ಕೆಲ್ಟ್‍ ಕುಲದವನು.
  2. (ಪ್ರಾಚೀನ ಪ್ರಯೋಗ) ಐರ್ಲಂಡಿನ ಕೆಲ್ಟ್‍ ಕುಲದವನು.