G-string ಜೀಸ್ಟ್ರಿಂಗ್‍
ನಾಮವಾಚಕ
  1. (ಸಂಗೀತ) ಜೀ – ತಂತಿ; G – ಸ್ವರವನ್ನು ಮಿಡಿಸುವ ಪಿಟೀಲು ಮೊದಲಾದವುಗಳ ತಂತಿ.
  2. (ಅಮೆರಿಕನ್‍, ಇಂಡಿಯನ್‍ ಮೇಳ ಗಾಯಕಿ ಮೊದಲಾದವರು ಧರಿಸುವ) ಕೌಪೀನ; ಲಂಗೋಟಿ.
  3. ಉಡಿದಾರ; ಕೌಪೀನ ಕಟ್ಟಲು ಸೊಂಟಕ್ಕೆ ಕಟ್ಟಿಕೊಳ್ಳುವ ದಾರ.