G-man ಜೀಮ್ಯಾನ್‍
ನಾಮವಾಚಕ
(ಬಹುವಚನ G-men).
  1. (ಅಶಿಷ್ಟ) ಅಮೆರಿಕದ ಕೇಂದ್ರ ಸರ್ಕಾರದ ಪತ್ತೇದಾರಿ ಅಧಿಕಾರಿ; ಸರ್ಕಾರಿ ಪತ್ತೇದಾರ.
  2. (ಐರಿಷ್‍ ಭಾಷೆ) ರಾಜಕೀಯ ಪತ್ತೇದಾರ.