Fronde ಹ್ರಾಂಡ್‍
ನಾಮವಾಚಕ
  1. (ಚರಿತ್ರೆ) ಹ್ರಾನ್ಸಿನ 14ನೇ ಲೂಯಿಯು ಅಪ್ರಾಪ್ತ ವಯಸ್ಕನಾಗಿದ್ದಾಗ ಪ್ರಧಾನಮಂತ್ರಿಯಾದ ಕಾರ್ಡಿನಲ್‍ ಮ್ಯಾಸರಿನ್‍ ಹಾಗೂ ರಾಜಪರಿವಾರದ ಮೇಲೆ ದಂಗೆ ಎದ್ದ ಪಕ್ಷ.
  2. ಅತೃಪ್ತ ಪಕ್ಷ; ಅಸಂತುಷ್ಟ ಪಕ್ಷ; ಅಸಮಾಧಾನ ತುಂಬಿದ ಪಕ್ಷ.
  3. ಉಗ್ರ ರಾಜಕೀಯ ವಿರೋಧ.