Froebelism ಹ್ರೋಬಲಿಸಮ್‍
ನಾಮವಾಚಕ

ಹ್ರೋಬಲ್‍ ಶಿಕ್ಷಣಪದ್ಧತಿ; ಕಿಂಡರ್‍ಗಾರ್ಟನ್‍ ಶಿಕ್ಷಣಪದ್ಧತಿ; ಕಿಂಡರ್‍ಗಾರ್ಟನ್‍ ವಿಧಾನದ ಶಿಶುಶಿಕ್ಷಣ, ಎಳೆಮಕ್ಕಳ ವಿದ್ಯಾಭ್ಯಾಸ.