See also 2Frisian
1Frisian ಹ್ರಿಸಿಅನ್‍
ಗುಣವಾಚಕ

ಹ್ರೀಸ್‍ಲಂಡಿನ; ಹಾಲಂಡ್‍ ದೇಶದ ಹ್ರೀಸ್‍ಲಂಡ್‍ ಪ್ರಾಂತ್ಯದ.

See also 1Frisian
2Frisian ಹ್ರಿಸಿಯನ್‍
ನಾಮವಾಚಕ

ಹ್ರಿಸಿಯನ್‍:

  1. ಹ್ರಿಸ್‍ಲಂಡ್‍ ದೇಶದವನು(ಳು).
  2. ಹ್ರಿಸ್‍ಲಂಡ್‍ ಭಾಷೆ.