See also 2Friesian
1Friesian ಹ್ರೀಸಿಅನ್‍, ಹ್ರೀಷನ್‍
ಗುಣವಾಚಕ

ಹ್ರೀಸ್‍ಲಂಡ್‍ ಜಾತಿಯ ದನದ.

See also 1Friesian
2Friesian ಹ್ರೀಸಿಅನ್‍, ಹ್ರೀಷನ್‍
ನಾಮವಾಚಕ

ಹ್ರೀಸ್‍ಲಂಡ್‍ ತಳಿ; ಮೊದಲಿಗೆ ಹ್ರೀಸ್‍ಲಂಡ್‍ನಿಂದ ಬಂದ ಸಾಮಾನ್ಯವಾಗಿ ಕಪ್ಪು, ಬಿಳಿ ಬಣ್ಣಗಳ ಭಾರಿ ಕರಾವಿನ ದನಗಳು.