See also 2Friday
1Friday ಹ್ರೈಡೇ(ಡಿ)
ನಾಮವಾಚಕ

ಶುಕ್ರವಾರ.

ಪದಗುಚ್ಛ
  1. Black Friday ಅನಿಷ್ಟ ಶುಕ್ರವಾರ (ಇಂಗ್ಲಂಡಿನ ಚರಿತ್ರೆಯಲ್ಲಿ, 1745ರ ಡಿಸೆಂಬರ್‍ 6 ಮತ್ತು 1866ರ ಮೇ 11ರ ಶುಕ್ರವಾರಗಳ ದಿನ ಸಂಭವಿಸಿದ ಹಲವು ಅನಿಷ್ಟಗಳ ದೆಸೆಯಿಂದ ಆ ದಿನಗಳಿಗೆ ಇಟ್ಟ ಹೆಸರು).
  2. girl Friday ಸಹಾಯಕಿ; ಆಹೀಸು ಮೊದಲಾದವುಗಳಲ್ಲಿ ಎಲ್ಲ ಬಗೆಯ ಕೆಲಸಗಳನ್ನೂ ಮಾಡುವ ಹುಡುಗಿ, ಹೆಂಗಸು.
  3. Good Friday ಪವಿತ್ರ ಶುಕ್ರವಾರ: ಈಸ್ಟರ್‍ ಹಬ್ಬದ ಹಿಂದಿನ ಶುಕ್ರವಾರ; ಏಸುಕ್ರಿಸ್ತನನ್ನು ಶಿಲುಬೆಗೇರಿಸಿದುದರ (ಸ್ಮಾರಕ ದಿನ).
  4. man Friday ಸಹಾಯಕ; ಆಹೀಸು ಮೊದಲಾದವುಗಳಲ್ಲಿ ಎಲ್ಲ ಬಗೆಯ ಕೆಲಸಗಳನ್ನು ನಿರ್ವಹಿಸುವವನು.
See also 1Friday
2Friday ಹ್ರೆಡೇ(ಡಿ)
ಕ್ರಿಯಾವಿಶೇಷಣ

(ಆಡುಮಾತು) ಶುಕ್ರವಾರದಂದು: see you Friday ಶುಕ್ರವಾರದಂದು ನಿನ್ನನ್ನು ನೋಡುತ್ತೇನೆ.

  1. Fridays
    1. ಶುಕ್ರವಾರಗಳಲ್ಲಿ; ಶುಕ್ರವಾರದ ದಿನಗಳಲ್ಲಿ;
    2. ಪ್ರತಿ ಶುಕ್ರವಾರ.