See also 2Freudian
1Freudian ಹ್ರಾಯ್ಡಿಅನ್‍
ಗುಣವಾಚಕ

ಹ್ರಾಯ್ಡ್‍ನ:

  1. ಹ್ರಾಯ್ಡ್‍ ಎಂಬ ಮನೋವಿಶ್ಲೇಷಣ ವಿಜ್ಞಾನಿಯ.
  2. ಆತನ ಮನೋವಿಶ್ಲೇಷಣ ಸಿದ್ಧಾಂತಗಳ ಯಾ ವಿಧಾನಗಳ.
See also 1Freudian
2Freudian ಹ್ರಾಯ್ಡಿಅನ್‍
ನಾಮವಾಚಕ

ಹ್ರಾಯ್ಡ್‍ ಪಂಥಿ: ಹ್ರಾಯ್ಡ್‍ ಎಂಬ ಮನೋವಿಶ್ಲೇಷಣ ವಿಜ್ಞಾನಿಯ ಶಿಷ್ಯ ಯಾ ಅನುಯಾಯಿ.