Frenchify ಹ್ರೆಂಚಿಹೈ
ಸಕರ್ಮಕ ಕ್ರಿಯಾಪದ

(frenchify ಸಹ) (ಸಾಮಾನ್ಯವಾಗಿ ಭೂತಕೃದಂತದಲ್ಲಿ) ಹ್ರೆಂಚೀಕರಿಸು; ರೂಪ, ಗುಣ, ವರ್ತನೆ, ನಡೆನುಡಿ, ಮೊದಲಾದವನ್ನು ಹ್ರೆಂಚರದಂತೆ ಮಾಡು.

ಅಕರ್ಮಕ ಕ್ರಿಯಾಪದ

(ಭಾವ, ನುಡಿ, ನಡೆಗಳಲ್ಲಿ) ಹ್ರೆಂಚಾಗು; ಹ್ರೆಂಚರಂತಾಗು.