See also 2French
1French ಹ್ರೆಂಚ್‍
ಗುಣವಾಚಕ

ಹ್ರೆಂಚ್‍:

  1. ಹ್ರಾನ್ಸ್‍ ದೇಶದ; ಹ್ರಾನ್ಸಿನ.
  2. ಹ್ರೆಂಚರ; ಹ್ರಾನ್ಸ್‍ ದೇಶದವರ.
  3. ಹ್ರೆಂಚ್‍ ಭಾಷೆಯ.
  4. ಹ್ರೆಂಚರ ಗುಣಲಕ್ಷಗಳುಳ್ಳ.
See also 1French
2French ಹ್ರೆಂಚ್‍
ನಾಮವಾಚಕ
  1. ಹ್ರೆಂಚ್‍ ಭಾಷೆ: French master ಹ್ರೆಂಚ್‍ (ಕಲಿಸುವ) ಶಿಕ್ಷಕ.
  2. (ಆಡುಮಾತು) ಕೆಟ್ಟಭಾಷೆ; ಹೊಲಸು ಭಾಷೆ: excuse my French ನನ್ನ ಹೊಲಸು ಭಾಷೆಯನ್ನು ಕ್ಷಮಿಸು.
  3. ಸಿಹಿಯಲ್ಲದ ‘ವರ್ಮೂತ್‍’ ಮದ್ಯ.
  4. (ಅಶಿಷ್ಟ) ತುಣ್ಣೆ ಚೀಪುವುದು.
ಪದಗುಚ್ಛ

the French (ಬಹುವಚನ) ಹ್ರೆಂಚರು; ಹ್ರೆಂಚ್‍ ಜನ.