Freemasonry ಹ್ರೀಮೇಸನ್ರಿ
ನಾಮವಾಚಕ
  1. (ಕ್ರೈಸ್ತಧರ್ಮ) ಹ್ರೀಮೇಸನ್‍ ಸಂಘದ ಪದ್ಧತಿಗಳು, ತತ್ತ್ವಗಳು, ಸಂಸ್ಥೆಗಳು.
  2. (ರೂಪಕವಾಗಿ) ಗುಪ್ತಭ್ರಾತೃವರ್ಗ; ರಹಸ್ಯಸೋದರ ಸಂಘ.
  3. ಸ್ವಯಂಪ್ರೇರಿತ, ಸಹಜ – ಸಹಾನುಭೂತಿ.