Freemason ಹ್ರೀಮೇಸನ್‍
ನಾಮವಾಚಕ

ಹ್ರೀಮೇಸನ್‍; ಸದಸ್ಯರಲ್ಲಿ ಪರಸ್ಪರ ಸಹಕಾರ ಮತ್ತು ಸೋದರ ಪ್ರೇಮಗಳನ್ನು ಹರಡುವ ಉದ್ದೇಶವುಳ್ಳ ಮತ್ತು ವಿಸ್ತಾರವಾದ ರಹಸ್ಯ ಸಂಸ್ಕಾರಗಳಿಂದ ಕೂಡಿದ, ಕ್ರೈಸ್ತಸೌಭ್ರಾತೃ ಸಂಘದ ಸದಸ್ಯ.