Fraulein ಹ್ರಾಇಲೈನ್‍
ನಾಮವಾಚಕ
  1. (ಜರ್ಮನಿಯಲ್ಲಿ ಅವಿವಾಹಿತ ಹೆಂಗಸಿನ ಒಕ್ಕಣೆಯಲ್ಲಿ) ಕನ್ಯೆ; ಕುಮಾರಿ.
  2. (ಜರ್ಮನಿಯಲ್ಲಿ) ಅವಿವಾಹಿತ ಸ್ತ್ರೀ; ವೃದ್ಧಕನ್ಯೆ.
  3. (ಜರ್ಮನಿಯಲ್ಲಿ) ಶಿಶುಪಾಲಕಿ; ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವವಳು.