Frau ಹ್ರೌ
ನಾಮವಾಚಕ
(ಬಹುವಚನ Frauen ಉಚ್ಚಾರಣೆ ಹ್ರೌಅನ್‍).
  1. (ಜರ್ಮನಿಯಲ್ಲಿ ವಿವಾಹಿತ ಸ್ತ್ರೀ, ಹೆಂಡತಿ, ಯಾ ವಿಧವೆಯ ಒಕ್ಕಣೆಯಲ್ಲಿ) ಶ್ರೀಮತಿ.
  2. ಜರ್ಮನ್‍ ಸ್ತ್ರೀ.