Frankenstein ಹ್ರಾಂಕನ್‍ಸ್ಟೈನ್‍
ನಾಮವಾಚಕ
  1. ಹ್ರ್ಯಾಂಕನ್‍ಸ್ಟೈನ್‍ ಎಂಬ ಒಂದು ಭಯಂಕರ ಭೂತ.
  2. (ರೂಪಕವಾಗಿ) ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ.