See also 2Franciscan
1Franciscan ಹ್ರಾನ್ಸಿಸ್ಕನ್‍
ಗುಣವಾಚಕ
  1. ಸಂತ ಹ್ರಾನ್ಸಿಸ್‍ (1209ರಲ್ಲಿ ಸ್ಥಾಪಿಸಿದ) ಪಂಥಕ್ಕೆ ಸೇರಿದ, ಆ ಕ್ರೈಸ್ತಮಠದ ಸಂಪ್ರದಾಯದ.
  2. ಹ್ರಾನ್ಸಿಸ್ಕನ್‍ ಸಂನ್ಯಾಸಿಗಳ.
See also 1Franciscan
2Franciscan ಹ್ರಾನ್ಸಿಸ್ಕನ್‍
ನಾಮವಾಚಕ
  1. ಸಂತ ಹ್ರಾನ್ಸಿಸ್‍ (1209ರಲ್ಲಿ ಸ್ಥಾಪಿಸಿದ) ಪಂಥಕ್ಕೆ ಸೇರಿದವನು ಯಾ ಆ ಸಂಪ್ರದಾಯದವನು(ಳು).
  2. ಹ್ರ್ಯಾನ್ಸಿಸ್ಕನ್‍ ಕ್ರೈಸ್ತಸಂನ್ಯಾಸಿ(ನಿ).