Fortran ಹಾರ್ಟ್‍ರ್ಯಾನ್‍
ನಾಮವಾಚಕ

ಹಾರ್ಟ್ರ್ಯಾನ್‍; ಮುಖ್ಯವಾಗಿ ವೈಜ್ಞಾನಿಕ ಲೆಕ್ಕಾಚಾರಗಳಿಗೆ ಬಳಸುವ ಕಂಪ್ಯೂಟರ್‍ ಭಾಷೆ. (formula translation ಎನ್ನುವುದರ ಹ್ರಸ್ವರೂಪ).