See also 2Floridian
1Floridian ಹ್ಲರಿಡಿಅನ್‍
ಗುಣವಾಚಕ
  1. ಹ್ಲಾರಿಡ ರಾಜ್ಯದ, ಅದಕ್ಕೆ ಸಂಬಂಧಿಸಿದ, ಯಾ ಆ ಲಕ್ಷಣವುಳ್ಳ.
  2. ಹ್ಲಾರಿಡ (ರಾಜ್ಯದ) ಜನರ, ಅವರಿಗೆ ಸಂಬಂಧಿಸಿದ ಯಾ ಅವರ ಲಕ್ಷಣಗಳುಳ್ಳ.
See also 1Floridian
2Floridian
ನಾಮವಾಚಕ

ಹ್ಲಾರಿಡವಾಸಿ; ಹ್ಲಾರಿಡ ರಾಜ್ಯದಲ್ಲಿ ಹುಟ್ಟಿದವ ಯಾ ವಾಸಿಸುವವ.