See also 2Florentine
1Florentine ಹ್ಲಾರಂಟೈನ್‍
ಗುಣವಾಚಕ

(ಇಟಲಿಯ) ಹ್ಲಾರನ್ಸಿನ; ಹ್ಲಾರನ್ಸಿಗೆ ಸೇರಿದ.

See also 1Florentine
2Florentine ಹ್ಲಾರಂಟೈನ್‍
ನಾಮವಾಚಕ
  1. (ಇಟಲಿಯ ಟಸ್ಕೆನಿ ಪ್ರಾಂತದ) ಹ್ಲಾರನ್ಸಿನಲ್ಲಿ ಹುಟ್ಟಿದವ ಯಾ ವಾಸಿಸುವವ.
  2. ಮೂಲೆನೆಯ್ಗೆಯ ಒಂದು ತೆರದ ರೇಷ್ಮೆ ಬಟ್ಟೆ.