See also 2Flemish
1Flemish ಹ್ಲೆಮಿಷ್‍
ಗುಣವಾಚಕ
  1. ಹ್ಲಾಂಡರ್ಸ್‍ ದೇಶದ, ಅದರ ಜನರ ಯಾ ಅವರ ಭಾಷೆಗೆ ಸಂಬಂಧಿಸಿದ.
  2. ಅಲ್ಲಿಯ ಕಲಾಶೈಲಿಗೆ, ಮುಖ್ಯವಾಗಿ ಚಿತ್ರಕಲಾಶೈಲಿಗೆ, ಸಂಬಂಧಿಸಿದ.
See also 1Flemish
2Flemish ಹ್ಲೆಮಿಷ್‍
ನಾಮವಾಚಕ

ಹ್ಲೆಮಿಷ್‍ (ಭಾಷೆ); ಹ್ಲಾಂಡಸ್‍ ದೇಶದ ಯಾ ಹ್ಲೆಮಿಂಗ್‍ ಜನರ ಭಾಷೆ.