Finno-Ugrian ಹಿನೋಯೂಗ್ರಿಅನ್‍
ನಾಮವಾಚಕ
  1. ಹಿನೋಯೂಗ್ರಿಕ್‍ ಯಾ ಅವುಗಳಿಗೆ ಸಂಬಂಧಿಸಿದ ಭಾಷೆಗಳನ್ನು ಮಾತನಾಡುವ ಜನಾಂಗಗಳಲ್ಲೊಂದರವನು.
  2. ಹಿನಿಷ್‍, ಎಸ್ತೋನಿಯನ್‍, ಲ್ಯಾಪ್‍ ಮತ್ತು ಹಂಗೇರಿಯನ್‍ ಭಾಷೆಗಳನ್ನೊಳಗೊಂಡ ಯೂರಲ್‍ – ಆಲ್ಟೇಯಿಕ್‍ ಭಾಷಾ ಕುಟುಂಬ.