Fido ಹೈಡೋ
ನಾಮವಾಚಕ

ಹೈಡೋ; ನೆಲದ ಮೇಲಿರುವ ಪೆಟ್ರೋಲ್‍ ಬರ್ನರುಗಳಿಂದ ಓಡುದಾರಿಯ ಮೇಲಿನ ಕಾವಳವನ್ನು ಹೋಗಲಾಡಿಸಿ ವಿಮಾನವು ಕೆಳಕ್ಕಿಳಿಯಲು ಅನುಕೂಲಮಾಡಿಕೊಡುವ ಒಂದು ವ್ಯವಸ್ಥೆ (Fog Intensive Dispersal Operation ಎಂಬ ಪದಗುಚ್ಛದ ಪ್ರಥಮಾಕ್ಷರಗಳಿಂದ ರಚಿತವಾದ ಪದ).