Fidelist ಹಿಡಲಿಸ್ಟ್‍
ಗುಣವಾಚಕ
  1. (ಕ್ಯೂಬಾದ ಪ್ರಧಾನಿ) ಹಿಡಲ್‍ ಕ್ಯಾಸ್ಟ್ರೋವಿನ ಯಾ ಆತನಿಗೆ ಸಂಬಂಧಿಸಿದ.
  2. ಹಿಡಲ್‍ ಸಿದ್ಧಾಂತದ; ಹಿಡಲ್‍ ಕ್ಯಾಸ್ಟ್ರೋವಿನ ನೀತಿಗಳ ಹಾಗೂ ವಿಧಿವಿಧಾನಗಳ.