Festschrift ಹೆಸ್ಟ್‍ಷ್ರಿಹ್ಟ್‍
ನಾಮವಾಚಕ
(ಬಹುವಚನ Festschriften ಯಾ Festschrifts).

ಅಭಿನಂದನ ಗ್ರಂಥ; ಗೌರವಗ್ರಂಥ; ಬರೆಹಬಾಗಿನ; ಒಬ್ಬ ವಿದ್ವಾಂಸನು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದುದರ ಕುರುಹಾಗಿ ಅವನಿಗೆ ಅರ್ಪಿಸುವ ಲೇಖನಗಳ ಸಂಕಲನ.