Felibre ಹೇಲಿಬ್ರ್‍
ನಾಮವಾಚಕ
French

ಹೇಲಿಬ್ರ್‍: 1854ರಲ್ಲಿ ಸ್ಥಾಪಿತವಾದ, ಹ್ರಾನ್ಸಿನ ಪ್ರಾವನ್ಸಾಲ್‍ ಕವಿಗಳ, ಲೇಖಕರ, ಹೆಲಿಬ್ರಿಜ್‍ ಎಂಬ ಸಂಘದ ಸದಸ್ಯ.