February ಹೆಬ್ರುಅರಿ
ನಾಮವಾಚಕ

ಹೆಬ್ರುವರಿ; ಇಂಗ್ಲಿಷ್‍ ವರ್ಷದ ಎರಡನೆಯ ತಿಂಗಳು.

ಪದಗುಚ್ಛ

February fill-dike ಹೆಬ್ರುವರಿ (ತಿಂಗಳಿನಲ್ಲಿ ಬೀಳುವ) ಮಳೆ ಮತ್ತು ಮಂಜು.