Fatimid ಹ್ಯಾಟಿಮಿಡ್‍
ನಾಮವಾಚಕ

ಹಾತಿಮಾ ವಂಶಜ:

  1. ಪ್ರವಾದಿ ಮಹಮ್ಮದರ ಮಗಳಾದ ಹಾತಿಮಳ ಸಂತತಿಯವನು.
  2. 10 ರಿಂದ 12ನೇ ಶತಮಾನದವರೆಗೆ ಉತ್ತರ ಆಹ್ರಿಕಾದಲ್ಲಿ ಆಳುತ್ತಿದ್ದ ವಂಶಕ್ಕೆ ಸೇರಿದವನು.