Fathometer ಹ್ಯಾ(ಹ)ದಾಮೀಟರ್‍
ನಾಮವಾಚಕ

ಆಳಮಾಪಕ; ಶಬ್ದದ ಅಲೆ ಸಮುದ್ರದ ತಳ ಮುಟ್ಟಿ ಹಿಂದಿರುಗಲು ಬೇಕಾಗುವ ಕಾಲವನ್ನು ಅಳೆದು ಅಲ್ಲಿಯ ಆಳವನ್ನು ಕಂಡುಹಿಡಿಯುವ ಉಪಕರಣ.