See also 2Fascist
1Fascist ಹ್ಯಾಷಿಸ್ಟ್‍
ನಾಮವಾಚಕ
  1. ಹ್ಯಾಷಿಸ್ಟ್‍ವಾದಿ; ಹ್ಯಾಷಿಸ್ಟ್‍ ಪಂಥೀಯ; ಹ್ಯಾಷಿಸ್ಟ್‍ ಪಂಥದ ಅನುಯಾಯಿ; ಹ್ಯಾಷಿಸ್ಟ್‍ ತತ್ತ್ವದಲ್ಲಿ ನಂಬಿಕೆಯುಳ್ಳವನು.
  2. (ಮುಖ್ಯವಾಗಿ ಇಟಲಿಯ) ಹ್ಯಾಷಿಸ್ಟ್‍ ಚಳುವಳಿಗಾರ.
  3. ದಬ್ಬಾಳಿಕೆಗಾರ; ನಿರಂಕುಶಾಧಿಕಾರಿ.
  4. ಪ್ರತಿಗಾಮಿ; ಉಗ್ರ ಬಲಪಂಥೀಯ.
See also 1Fascist
2Fascist ಹ್ಯಾಷಿಸ್ಟ್‍
ಗುಣವಾಚಕ
  1. ಹ್ಯಾಷಿಸ್ಟ್‍ ಪಂಥದ.
  2. ಹ್ಯಾಷಿಸ್ಟ್‍ ರೂಪದ.
  3. ಉಗ್ರ ಬಲಪಂಥೀಯ; ಪ್ರತಿಗಾಮಿ.