Fantee ಹ್ಯಾಂಟಿ
ನಾಮವಾಚಕ

ಹ್ಯಾಂಟೀ:

  1. ಆಹ್ರಿಕದ ಗೋಲ್ಡ್‍ಕೋಸ್ಟಿನ ಯಾ ಘಾನಾದಲ್ಲಿರುವ ನೀಗ್ರೋಗಳ ಒಂದು ಬುಡಕಟ್ಟಿನವನು.
  2. ಆ ನೀಗ್ರೋ ಬುಡಕಟ್ಟಿನ ಭಾಷೆ.
ಪದಗುಚ್ಛ

go Fantee (ಐರೋಪ್ಯನ ವಿಷಯದಲ್ಲಿ) ಮೂಲ ನಿವಾಸಿಗಳ ಅಭ್ಯಾಸಗಳನ್ನು, ನಡೆನುಡಿಗಳನ್ನು ಅನುಸರಿಸು.