See also 2Falernian
1Falernian ಹಲರ್ನ್ಯನ್‍, ಹಲರ್ನಿಅನ್‍
ಗುಣವಾಚಕ

ಇಟಲಿಯ ಪ್ರಾಚೀನ ಕ್ಯಾಂಪಾನಿಯಾದ ಹಲರ್ನಸ್‍ ಪ್ರಾಂತದ, ಅದಕ್ಕೆ ಸೇರಿದ, ಯಾ ಅಲ್ಲಿ ತಯಾರಿಸಲಾದ.

See also 1Falernian
2Falernian ಹಲರ್ನ್ಯನ್‍, ಹಲರ್ನಿಅನ್‍
ನಾಮವಾಚಕ

ಹಲರ್ನಸ್‍ ಮದ್ಯ; ಇಟಲಿಯ ಪ್ರಾಚೀನ ಕ್ಯಾಂಪಾನಿಯಾದಲ್ಲಿನ ಹಲರ್ನಸ್‍ ಪ್ರಾಂತದ ಪ್ರಸಿದ್ಧ ವೈನು.