Fairyland ಹೇರಿಲ್ಯಾಂಡ್‍
ನಾಮವಾಚಕ
  1. ಹೇರಿಭೂಮಿ; ಹೇರಿನಗರ; ಗಂಧರ್ವಲೋಕ; ಮಾಯಾರಾಜ್ಯ; ಹೇರಿಗಳ ನಿವಾಸಸ್ಥಾನ.
  2. ಗಂಧರ್ವಲೋಕ; ಕಿನ್ನರನಾಡು; ಅತ್ಯಂತ ಮನೋಹರವಾದ ಯಾ ಆಕರ್ಷಕವಾದ ಪ್ರದೇಶ.