Fahrenheit ಹ್ಯಾರನ್‍ಹೈಟ್‍
ಗುಣವಾಚಕ

(ಭೌತವಿಜ್ಞಾನ) (ಜರ್ಮನ್‍ ಭೌತವಿಜ್ಞಾನಿ) ಹ್ಯಾರನ್‍ಹೈಟ್‍ನ; (ಮುಖ್ಯವಾಗಿ ಆತ ನಿರ್ಮಿಸಿದ) ಹ್ಯಾರನ್‍ಹೈಟ್‍ ತಾಪಮಾಪನಪದ್ಧತಿಯ, ಯಾ ಆ ಪದ್ಧತಿಗೆ ಸಂಬಂಧಿಸಿದ.