See also 2Fabian
1Fabian ಹೇಬ್ಯನ್‍, ಹೇಬಿಅನ್‍
ಗುಣವಾಚಕ

ವಿಳಂಬಕರ; ಶತ್ರುವನ್ನು ಬಲಗುಂದಿಸಲು ಜಾಗರೂಕವೂ ವಿಳಂಬಕರವೂ ಆದ ತಂತ್ರ ಬಳಸುವ.

ಪದಗುಚ್ಛ
  1. Fabian policy ಹೇಬಿಯನ್‍ ನೀತಿ; ವಿಳಂಬ ನೀತಿ; ಛಾನಸ ನೀತಿ.
  2. Fabian Society ಹೇಬಿಯನ್‍ ಸೊಸೈಟಿ; ವಿಳಂಬನೀತಿಯನ್ನು ಅನುಸರಿಸುವ ಮೂಲಕ ಕ್ರಮೇಣ ಸಮಾಜವನ್ನು ಬದಲಾಯಿಸುವ ಗುರಿಯುಳ್ಳ ಸಮಾಜವಾದಿಗಳ ಸಂಘ.
See also 1Fabian
2Fabian ಹೇಬ್ಯನ್‍, ಹೇಬಿಅನ್‍
ನಾಮವಾಚಕ
  1. ಹೇಬಿಯನ್‍ ಸಮಾಜದ ಸದಸ್ಯ.
  2. ಹೇಬಿಯನ್‍ ಸಮಾಜದ ಬಗ್ಗೆ ಸಹಾನುಭೂತಿಯುಳ್ಳವ.