Evipal ಎವಪಾಲ್‍
ನಾಮವಾಚಕ

(ವೈದ್ಯಶಾಸ್ತ್ರ) ಎವಪಾಲ್‍; (ಬಾರ್ಬಿಟ್ಯುರೇಟ್‍ ವರ್ಗಕ್ಕೆ ಸೇರಿದ) ಹೆಕ್ಸೊಬಾರ್ಬಿಟಾಲ್‍ (ಎಂಬ ಮದ್ದಿನ ವ್ಯಾಪಾರೀ ಹೆಸರು).