Everyman ಎವ್ರಿಮ್ಯಾನ್‍
ನಾಮವಾಚಕ
  1. ಶ್ರೀಸಾಮಾನ್ಯ; ಸಾಮಾನ್ಯ ಮನುಷ್ಯ.
  2. ಹದಿನಾರನೆಯ ಶತಮಾನದ ಯೂರೋಪೀಯ ನೀತಿನಾಟಕದಲ್ಲಿ ಬರುವ, ಮಾನವಕೋಟಿಯ ಪ್ರತೀಕವಾದ, ಪ್ರಾತಿನಿಧಿಕ ಪಾತ್ರ — ‘ಎವ್ರಿಮ್ಯಾನ್‍’, ‘ಸರ್ವಮಾನವ’.