Everest ಇವರಿಸ್ಟ್‍
ನಾಮವಾಚಕ
  1. ಎವರೆಸ್ಟ್‍; ಗೌರೀಶಂಕರ; ಗೌರೀಶಿಖರ; ದಕ್ಷಿಣ ಏಷ್ಯಾದಲ್ಲಿರುವ, ಪ್ರಪಂಚದಲ್ಲೇ ಅತ್ಯುನ್ನತವಾದ ಪರ್ವತಶಿಖರ.
  2. (ರೂಪಕವಾಗಿ) (ಯಾವುದೇ ಕ್ಷೇತ್ರದಲ್ಲಿ) ಪರಮೋಚ್ಚ ಸಾಧನೆ.