See also 2eve
1Eve ಈವ್‍
ನಾಮವಾಚಕ

(ಬೈಬ್‍ಲ್‍) ಈವ್‍; ಆದ್ಯಸ್ತ್ರೀ; ಸೃಷ್ಟಿಯ ಮೊದಲ ಹೆಂಗಸು.

ನುಡಿಗಟ್ಟು

daughter of eve (ಹೆಂಗಸರು ಅತಿ ಕುತೂಹಲ ಪ್ರತಿಯವರು ಎನ್ನುವ ಹಾಸ್ಯಾರ್ಥದಲ್ಲಿ) ಹೆಂಗಸು.

See also 1Eve
2eve ಈವ್‍
ನಾಮವಾಚಕ
  1. (ಸಾಮಾನ್ಯವಾಗಿ ಚರ್ಚಿನ ಉತ್ಸವ ಸಂದರ್ಭದ ಯಾ ಯಾವುದೇ ವಿಶೇಷ ದಿನದ) ಹಿಂದಿನ ಸಂಜೆ; ಮುನ್ನಾ ದಿನ: Christmas eve ಕ್ರಿಸ್‍ಮಸ್‍ನ ಹಿಂದಿನ ದಿನ.
  2. (ಯಾವುದೇ ವಿಶೇಷ ಸಂದರ್ಭಕ್ಕೆ) ಪೂರ್ವಭಾವಿಯಾದ ಕಾಲ: on the eve of an election ಚುನಾವಣೆಗೆ ಪೂರ್ವಭಾವಿಯಾಗಿ.
  3. (ಪ್ರಾಚೀನ ಪ್ರಯೋಗ) ಸಂಜೆ.