Eurovision ಯುಅರವಿಷನ್‍
ನಾಮವಾಚಕ

ಯೂರೋವಿಷನ್‍; ‘ಯೂರೋಪಿಯನ್‍ ಬ್ರಾಡ್‍ಕಾಸ್ಟಿಂಗ್‍ ಯೂನಿಯನ್‍’ನ ಆಡಳಿತಾಧಿಕಾರದಲ್ಲಿರುವ, ಯೂರೋಪಿನಾದ್ಯಂತ ಪ್ರಸಾರವ್ಯಾಪ್ತಿಯುಳ್ಳ, ದೂರದರ್ಶನ ಜಾಲ.