Europeanism ಯುಅರಪಿ()ಅನಿಸಮ್‍
ನಾಮವಾಚಕ

ಯೂರೋಪೀಯತೆ; ಐರೋಪ್ಯತೆ:

  1. (ಭಾವನೆಗಳು, ರೀತಿನೀತಿಗಳು, ನಡವಳಿಕೆಗಳು, ಪದ್ಧತಿಗಳು, ಮೊದಲಾದವುಗಳ ವಿಷಯದಲ್ಲಿ) ಯೂರೋಪಿನದನ್ನು ಸ್ವೀಕರಿಸುವ ಪ್ರವೃತ್ತಿ
  2. ಐರೋಪ್ಯ ಲಕ್ಷಣ; ಯೂರೋಪ್‍ ವೈಲಕ್ಷಣ್ಯ; ಯೂರೋಪೀಯತೆ; ಯೂರೋಪಿಗೆ ಯಾ ಯೂರೋಪಿಯನ್ನರಿಗೆ ವ್ಯಕ್ತಿಗತವಾದದ್ದು, ವಿಶೇಷ ಲಕ್ಷಣವಾದದ್ದು.
  3. ಐರೋಪ್ಯ ರಾಷ್ಟ್ರಗಳ ಒಕ್ಕೂಟದಲ್ಲಿ ನಂಬಿಕೆಯಿರುವುದು ಯಾ ಅದನ್ನು ಪ್ರತಿಪಾದಿಸುವುದು.