Eurodollar ಯುಅರೋಡಾಲರ್‍
ನಾಮವಾಚಕ

ಯೂರೋಡಾಲರು; ಯೂರೋಪ್‍ ಡಾಲರು; ಐರೋಪ್ಯ ಡಾಲರು; ಅಮೆರಿಕದ ಸಂಯುಕ್ತ ಸಂಸ್ಥಾನಗಳ ಹೊರಗೆ, ಯೂರೋಪ್‍ ಮೊದಲಾದ ಕಡೆಗಳ ಬ್ಯಾಂಕಿನಲ್ಲಿ ಠೇವಣಿಯಿಟ್ಟ ಅಮೆರಿಕನ್‍ ಡಾಲರು.