Euro- ಯುರೋ-
ಸಮಾಸ ಪೂರ್ವಪದ

Europe, European, ಮೊದಲಾದವನ್ನು ಸೂಚಿಸುವ ಸಮಾಸ ಪೂರ್ವಪದ ಉದಾಹರಣೆಗೆ Euro communism (ಸೋವಿಯತ್‍ ಕಮ್ಯುನಿಸ್ಟ್‍ ಪಕ್ಷದ ಆಜ್ಞೆಗೆ ಒಳಪಡದೆ ಸ್ವತಂತ್ರವಾಗಿರಬಯಸುವ, ಐರೋಪ್ಯ ದೇಶಗಳಲ್ಲಿರುವ) ಕಮ್ಯುನಿಸ್ಟ್‍ ತತ್ತ್ವ.