Euclid ಯೂಕ್ಲಿಡ್‍
ನಾಮವಾಚಕ
  1. (ಸುಮಾರು ಕ್ರಿಸ್ತಪೂರ್ವ 300 ರಲ್ಲಿದ್ದ) ಅಲೆಕ್ಸ್ಯಾಂಡ್ರಿಯದ ಗಣಿತಶಾಸ್ತ್ರಜ್ಞ.
  2. ಯೂಕ್ಲಿಡ್‍:
    1. ಯೂಕ್ಲಿಡ್‍ ರಚಿಸಿರುವ ‘ಎಲಿಮಂಟ್ಸ್‍’ ಎಂಬ ಜ್ಯಾಮಿತಿ ಪ್ರಕರಣ ಗ್ರಂಥ.
    2. ಈ ಗ್ರಂಥದ ಒಂದು ಪ್ರತಿ.
  3. ಜ್ಯಾಮಿತಿ; ರೇಖಾಗಣಿತ.
  4. (ಗಣಿತ) ಯೂಕ್ಲಿಡನ ಜ್ಯಾಮಿತಿ; ನಿತ್ಯದ ಅನುಭವವನ್ನು ಆಧರಿಸಿದ, ಯೂಕ್ಲಿಡನ ಆಧಾರಸೂತ್ರಗಳನ್ನು ಅಂಗೀಕರಿಸಿ ಬೆಳೆಸಿದ, ಸಾಂಪ್ರದಾಯಿಕ ಜ್ಯಾಮಿತಿ.