Eucharistic ಯೂಕರಿಸ್ಟಿಕ್‍
ಗುಣವಾಚಕ

ಯೂಕರಿಸ್ಟ್‍ ಆಚರಣೆಯ; ಪ್ರಭುಭೋಜನ ಸಂಸ್ಕಾರಕ್ಕೆ ಸಂಬಂಧಿಸಿದ.

ಪದಗುಚ್ಛ

Eucharistic congress ಯೂಕರಿಸ್ಟ್‍ ಸಮ್ಮೇಳನ; ಪ್ರಭುಭೋಜನ ಸಮ್ಮೇಳನ; (ಮೊದಲಿಗೆ ವಾರ್ಷಿಕವಾಗಿ ನಡೆಯುತ್ತಿದ್ದು, ಅನಂತರ ದ್ವೈವಾರ್ಷಿಕವಾಗಿ ನಡೆಯುತ್ತ ಬಂದಿರುವ) ಕ್ರೈಸ್ತನ (ಅಂತಿಮ) ರಾತ್ರಿಭೋಜನದ ಪವಿತ್ರ ಆಚರಣೆಯ ಅಂತರರಾಷ್ಟ್ರೀಯ ಸಮ್ಮೇಳನ.