Eucharist ಯೂಕರಿಸ್ಟ್‍
ನಾಮವಾಚಕ
  1. ಯೂಕರಿಸ್ಟ್‍; ಪ್ರಭುಭೋಜನ; ಏಸುಕ್ರಿಸ್ತನ ಅಂತಿಮ ರಾತ್ರಿ ಭೋಜನ.
  2. ಪ್ರಭುಭೋಜನ ಆಚರಣೆಯಲ್ಲಿ ಬಳಸುವ ಪವಿತ್ರ ವಸ್ತುಗಳು, ಮುಖ್ಯವಾಗಿ ಬ್ರೆಡ್ಡು ಮತ್ತು ವೈನು: give the Eucharist ಯೂಕರಿಸ್ಟ್‍ ಪ್ರಸಾದ ಕೊಡು, ವಿನಿಯೋಗಿಸು.
  3. ಪ್ರಭುಭೋಜನ ಸಂಸ್ಕಾರ; ಬ್ರೆಡ್ಡು, ವೈನುಗಳನ್ನು ಅಭಿಮಂತ್ರಿಸಿ ಸ್ವೀಕರಿಸುವ ಕ್ರೈಸ್ತ ಮತಾಚರಣೆ.