See also 2Ethiopian
1Ethiopian ಈತಿಓಪಿಯನ್‍
ಗುಣವಾಚಕ
  1. ಇಥಿಯೋಪಿಯಾ ದೇಶದ ಯಾ ಬುಡಕಟ್ಟಿನ.
  2. (ಪ್ರಾಚೀನ ಪ್ರಯೋಗ) ನೀಗ್ರೋವಿನ.
See also 1Ethiopian
2Ethiopian ಈತಿಓಪಿಯನ್‍
ನಾಮವಾಚಕ
  1. ಇಥಿಯೋಪಿಯಾ ದೇಶದಲ್ಲಿ ಹುಟ್ಟಿದವ ಯಾ ವಾಸಿಸುವವ.
  2. (ಪ್ರಾಚೀನ ಪ್ರಯೋಗ) ನೀಗ್ರೋ.