See also 2Eskimo
1Eskimo ಎಸ್ಕಿಮೋ
ನಾಮವಾಚಕ
(ಬಹುವಚನ Eskimos ಯಾ ಅದೇ).

ಎಸ್ಕಿಮೋ:

  1. ಎಸ್ಕಿಮೋ ಜನಾಂಗದವನು; ಪೂರ್ವ ಸೈಬೀರಿಯ, ಅಮೆರಿಕದ ಆರ್ಕ್‍ಟಿಕ್‍ ಕರಾವಳಿ, ಉತ್ತರ ಕೆನಡಾ, ಅಲಾಸ್ಕ, ಗ್ರಿನ್‍ಲಂಡ್‍ಗಳಲ್ಲಿ ವಾಸಿಸುವ ಒಂದು ಜನಾಂಗಕ್ಕೆ ಸೇರಿದವನು(ಳು).
  2. ಎಸ್ಕಿಮೋ ಭಾಷೆ.
  3. ಎಸ್ಕಿಮೋ ನಾಯಿ; ಹಿಮಜಾರುಬಂಡಿ (ಸ್ಲೆಜ್‍) ಮೊದಲಾದವನ್ನು ಎಳೆಯಲು, ಎಸ್ಕಿಮೋ ಜನರು ಬಳಸುವ, ಬಲವಾದ ನಾಯಿತಳಿ.
See also 1Eskimo
2Eskimo ಎಸ್ಕಿಮೋ
ಗುಣವಾಚಕ
  1. = Eskimoid.
  2. ಎಸ್ಕಿಮೋ ಜನರ ಯಾ ಭಾಷೆಯ.