Eros ಇಅರಾಸ್‍
ನಾಮವಾಚಕ
  1. ಕಾಮ; ದೈಹಿಕ ಯಾ ಲೈಂಗಿಕ ಪ್ರೀತಿ.
  2. ಇರಾಸ್‍; ಕಾಮದ ಅಧಿದೇವತೆ; ಮನ್ಮಥ; ಗ್ರೀಕ್‍ ಪುರಾಣದ ಕ್ಯೂಪಿಡ್‍ ಎಂಬ ದೇವತೆ.