Ernie ಅರ್ನಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಅರ್ನಿ; ಬಡ್ಡಿಯಿಲ್ಲದ ಸರ್ಕಾರಿ ಉಳಿತಾಯಪತ್ರಗಳನ್ನು (ಅಂದರೆ ಪ್ರೀಮಿಯಂ ಬಾಂಡ್‍ಗಳನ್ನು) ಕೊಳ್ಳುವವರಿಗೆ ನಗದು ಬಹುಮಾನಗಳನ್ನು ಕೊಡಲು ಲಾಟರಿ ಎತ್ತುವ ಸಾಧನ (electronic random number indicator equipment ಎಂಬ ಪದಗಳ ಮೊದಲ ಅಕ್ಷರಗಳನ್ನು ಕೂಡಿಸಿ ಸೃಷ್ಟಿಸಿದ ಪದ).